Tuesday, 1 January 2013

" ಮಾನಸಿಕ ರೋಗಿ" "ಕಾಮಾಲೆ ಕಣ್ಣು" ಎಂಬ ಬಿರುದು ನೀಡಿರುವ ಗೆಳೆಯರಿಗೆ ಅಭಿನಂದನೆ

Jitendra Kundeshwara Raju Vinay Davanagere ರಾಜು ನಿಮ್ಮ ರೇಜಿಗೆ ಹುಟ್ಟಿಸುವ ಕಮೆಂಟ್ ಗಳನ್ನು ನೋಡುವಾಗ ನಿಮ್ಮ ಕಾಮಾಲೆ ಕಣ್ಣುಗಳಿಗೆ ಮದ್ದು ಪಡೆದುಕೊಳ್ಳಿ ಎಂದು "ವಿನಯ' ವಾಗಿ ಕೇಳಿಕೊಳ್ಳುತ್ತೇನೆ!
http://www.facebook.com/photo.php?fbid=478044158908523&set=a.475867995792806.106132.100001088308185
_________________________________________________________________________

ನಿಮ್ಮ "ವಿನಯ" ಪೂರ್ವಕ ಕೋರಿಕೆಗೆ ಧನ್ಯವಾದಗಳನ್ನು ಸಲ್ಲಿಸುತ್ತಾ, ನನಗಂಟಿರುವ ಕಾಯಿಲೆಯ ಬಗ್ಗೆ ತಿಳಿಸಿಕೊಟ್ಟರೆ ನಾನು ತಿಳಿದುಕೊಳ್ಳಬಹುದು. 

ಸುವರ್ಣ ವಾಹಿನಿಯಲ್ಲಿ * ಕನ್ನಡ ಕಾಗುಣಿತಾಕ್ಷರಗಳನ್ನು ತಪ್ಪು ತಪ್ಪು ಛಾಪಿಸುವುದನ್ನು "ಪೋಸ್ಟ್ ಕಾರ್ಡ್" ಮೂಲಕ,  ಈ ಮೇಲ್ ಮೂಲಕ, ಮೆಸೆಜ್ ಮೂಲಕ ಫೇಸ್ ಬುಕ್ ಮೂಲಕ ತಿಳಿಸಿ, ಕನ್ನಡವನ್ನು ಕೊಲ್ಲಬೇಡಿ ಅಂತ ವಿನಯ ಪೂರ್ವಕವಾಗಿ ಕೇಳಿಕೊಂಡದ್ದು ಇದೇ ಕಾಯಿಲೆಯ ರಾಜುವೇ, 
* "ಮದನಾರಿ"ಯಂತಹ  ಕಾಮಪ್ರಚೋದಕ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದರಿಂದ ನೋಡುಗರಲ್ಲಿ ಮುಜುಗರ ಉಂಟಾಗುತ್ತೆ ದಯವಿಟ್ಟು ಪರಾಮರ್ಶಿಸಿ ಅಂತ ವಿನಯಪೂರ್ವಕವಾಗಿ ಕೇಳಿಕೊಂಡದ್ದು ಇದೇರಾಜುವೇ,        
                            
* ಸದನದಲ್ಲಿ ಬ್ಲೂ ಫಿಲಂ ವೀಕ್ಷಣೆಯ ವಿಷಯವನ್ನು ಪದೇ ಪದೇ ತೋರಿಸಿ, ಮುಜುಗರ ಉಂಟಾದಾಗ, ಶಿವಮೊಗ್ಗದ ಯುವತಿಯ ಕಾಮಕೇಳಿಯನ್ನು ಯಾವುದೇ ಅಡೆತಡೆಯಿಲ್ಲದೇ ಪ್ರಸಾರ ಮಾಡಿದಾಗ ಅದರ ಬಗ್ಗೆ ಬರೆದದ್ದು ಇದೇ ವಿನಯರಾಜುವೇ,                 
  * ಕಳೆದ ವರ್ಷ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ "ಸಂಪೂರ್ಣ ಕನ್ನಡಮಯ ಮಾಡುತ್ತೇವೆ ಎಂದು ಹೊರಟಾಗ ಹಿರಿಹಿರಿ ಹಿಗ್ಗಿ ಅಭಿನಂದನೆಯನ್ನು ಸಲ್ಲಿಸಿದ್ದೂ http://kannadakanmanisuvarna.blogspot.in/ ಇದೇ ರಾಜುವಿನಯ್ ದಾವಣಗೆರೆನೇ         
*ಅದೇ ರೀತಿ ಕನ್ನಡದ ದೊಡ್ಡ ಸುದ್ಧಿಗಳಂತಹ ಶೀರ್ಷಿಕೆಗಳು ಸಂಪೂರ್ಣ ENGLISH ಮಯ ವಾದಾಗಲೂ ಸಹ ಯಾಕೆ ಅಂತ ಕೇಳಿ ಬರೆದಿದ್ದೇನೆ.   
        
 *ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದ ಸಂತೋಷವನ್ನು  ಇಂಗ್ಲೀಷ್ ನಲ್ಲಿ ಹಂಚಿಕೊಂಡಾಗ ಅದನ್ನೂ ಸಹ http://jaibhuvaneshwari.blogspot.in/ ವಿನಯ ಪೂರ್ವಕವಾಗಿ ತಿಳಿಹೇಳಿದ್ದು ಕಾಮಾಲೆ ಕಣ್ಣಿನ ಈ ವ್ಯಕ್ತಿಯೇ                                                       
 * ಪರಭಾಷೆಯ ಕೊಲೆವರಿಯನ್ನು ಕಾರ್ಯಕ್ರಮ ಪ್ರಚಾರದ ಪ್ರಯೋಜಕತ್ವವನ್ನು ವಹಿಸಿಕೊಂಡಾಗ ಅದನ್ನು ಕನ್ನಡದ ಋಣವನ್ನು ಮರೆತು ತಮಿಳು ಪ್ರೇಮ ಬೇಡ ಎಂದು ಪರಿಪರಿಯಾಗಿ ವಿನಂತಿಸಿಕೊಂಡದ್ದೂ ಇದೇ ಕಾಮಾಲೆಕಣ್ಣಿನ ರಾಜುನೇ,              
          
* ನಿಮ್ಮದೇ ಪತ್ರಕರ್ತ ಮಿತ್ರ ರವಿಬೆಳಗೆರೆಯವರ ಹಾಯ್ ಬೆಂಗಳೂರ್ ಪತ್ರಿಕೆಯಲ್ಲಿ ಕೀಳುಮಟ್ಟದಲ್ಲಿ ಹೀನಾಮಾನವಾಗಿ ಬರೆದಾಗ http://kesarerachata.blogspot.in/ ಅದರ ಬಗ್ಗೆ ಹೀಗೇಕೆ ಅಂತ ಕೇಳಿದ್ದು ಸಹ ಇದೆ ಕಾಮಾಲೆ ಕಣ್ಣಿನ ಮನುಷ್ಯನೇ,        
           
 * ಇಂಗ್ಲೀಷ್ ಬಾರದ ಸಚಿವರನ್ನು  ಟಾರ್ಗೇಟ್ ಮಾಡಿಕೊಂಡು ಕನ್ನಡವನ್ನು ಹೀಯಾಳಿಸುತ್ತಿದ್ದಾಗ http://kannadaulisi.blogspot.in/  ಬೇಡಸ್ವಾಮಿ ಅಂತ ಕೇಳಿಕೊಂಡದ್ದೇ ಈ ಮಾನಸಿಕ ರೋಗದ ರಾಜು ವಿನಯ್ ದಾವಣಗೆರೆ. 
http://amarapremiraghu.blogspot.in/ ಇಂತಹ ಅತಿರೇಕದ ಕಾರ್ಯಕ್ರಮಗಳ ಬಗ್ಗೆ ಬರೆದುಕೊಂಡಿದ್ದೇನೆ.  ನಮ್ಮ ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ತಡೆಗಟ್ಟುವ ಕಾರ್ಯಕ್ಕೆ "ಪತ್ರಕರ್ತ ಬಂಧುಗಳಲ್ಲಿ ವಿನಂತಿಸಿ ಪತ್ರವೊಂದನ್ನು ಬರೆದುಕೊಂಡಿದ್ದೆ 
http://rajuvinaydavanagere.blogspot.in/ ಕಾಳಿಸ್ವಾಮಿಯಂತಹವರನ್ನು  ಪ್ರಸಿದ್ಧಿ ಮಾಡಿದವರ ಬಗ್ಗೆ ಪೇಟ ಕಳಚಿಸಿಡುವ ಪ್ರಸಂಗದ ಬಗ್ಗೆ http://www.facebook.com/photo.php?fbid=428594260534192&set=a.140010039392617.27451.100001508660835&type=3&theater   
ಲೋಕವೆಲ್ಲಾ ಹಳದಿ ಎಂದು ತಿಳಿದುಕೊಂಡಿದ್ದೇನೆ ಅಂತ ಹೇಳಿರುವ ನೀವೇ ಹೇಳಿರುವ ಮಾನಸಿಕ ರೋಗಿ ಬರೆದುಕೊಂಡಿದ್ದೇನೆ.                                               
* ಜ್ಯೋತಿಷಿಗಳನ್ನು, ವಾಸ್ತು ಜೀವಿಗಳನ್ನು ಷೇರು ಮಾರುಕಟ್ಟೆಯ ವಿಶ್ಲೇಷಕರನ್ನು ಎಳೆತಂದು ಕೂರಿಸಿಕೊಂಡು ಯಾರು ಹಣ ಮಾಡಿಕೊಳ್ಳುತ್ತಾರೋ ಏನೋ? ಜ್ಯೋತಿಷಿ ಮತ್ತು ಷೇರು ಮಾರುಕಟ್ಟೆ ವಿಶ್ಲೇಷಕರಿಗೆ ಗಂಟು ಮಾಡಿಕೊಳ್ಳುವ ವೇದಿಕೆ ಮಾಡಿಕೊಡುತ್ತಿರುವುದರ ಬಗ್ಗೆ ಬರೆದಿದ್ದೇನೆ.                                                     
  * ಪ್ರಳಯದ ಬಗ್ಗೆ ಭೀತಿ ಹುಟ್ಟಿಸಿ, ನಂತರ ಸಮಾಧಾನ ಮಾಡುವ ರೀತಿಯನ್ನೂ ಬರೆದಿದ್ದೇನೆ.    http://www.facebook.com/photo.php?fbid=450693438324274&set=a.140010039392617.27451.100001508660835&type=3&theater               
                                           
  http://www.facebook.com/photo.php?fbid=455373711189580&set=a.140010039392617.27451.100001508660835&type=3&theater                 
                                                                               
ರಾಜ್ಯವನ್ನು ಅತಂತ್ರ ಸ್ಥಿತಿಗೆ ತಳ್ಳಬೇಡಿ ಯಡಿಯೂರಪ್ಪನವರೇ ಅಂತ ವಿನಂತಿಸಿ ಪತ್ರವೊಂದನ್ನು http://dariyavudayya.blogspot.in/ ಬರೆದು ಪೋಸ್ಟ್ ಮಾಡಿದ್ದೇನೆ.                                                                                   
   * ರಾಜ್ಯದ ಜನರ ತೆರಿಗೆ ಹಣವನ್ನು ಫೋಲು ಮಾಡಬೇಡಿ ಅಂತ ವಿನಂತಿಸಿ http://www.facebook.com/photo.php?fbid=447371325323152&set=a.140010039392617.27451.100001508660835&type=3&theater   ಕೇಳಿಕೊಂಡಿದ್ದೇನೆ. 
ಇವೆಲ್ಲಾ ಬರೆದಿರೋದು  ನೀವು ಹೇಳಿರುವ ಮಾನಸಿಕ ರೋಗದ, ರೇಜಿಗೆ ಹುಟ್ಟಿಸುವಂತಹ ಕಮೆಂಟ್ ಗಳನ್ನು ಬರೆದು ಕಾಮಾಲೆ ಕಣ್ಣಿನಿಂದ ಹಳದಿಯನ್ನೇ ನೋಡುತ್ತಿರುವ  ----ರಾಜು ವಿನಯ್ ದಾವಣಗೆರೆ.                 
ಬೇಕಾದಷ್ಟು ಮಾತ್ರ ಬರೆದಿದ್ದೇನೆ.    
ನನಗೆ ಯಾರ ಮೇಲೂ ದ್ವೇಷವಿಲ್ಲ  ಈ ಜನರಿಗೆ ಈ ರಾಜ್ಯಕ್ಕೆ ಯಾವುದಾದರೂ ರೀತಿಯಲ್ಲಿಯೇ ಆಗಲೀ ಒಳ್ಳೆಯದು ಆಗಲೀ 
ಶಸ್ತ್ರ, ಅಸ್ತ್ರಗಳನ್ನು ಕೈಯಲ್ಲಿಟ್ಟುಕೊಂಡು ಬೇಡದ ವಿಷಯಗಳ ಬಗ್ಗೆ ಒತ್ತು ಕೊಡದೇ ಗಿಮಿಕ್ ಗಳಿಗೆ ಸಮಯ ವ್ಯರ್ಥ ಮಾಡಿಕೊಳ್ಳುವುದ ಬಗ್ಗೆ  ಬಿಟ್ಟು 
 ಹಿರಿಯ ಪತ್ರಕರ್ತರಾದ ನೀವುಗಳು ರಾಜ್ಯವನ್ನು ಕಾಡುತ್ತಿರುವ "ಭ್ರಷ್ಟಾಚಾರ" ಪೆಡಂಭೂತವನ್ನು ನಾಶ ಮಾಡುವ ವಿಚಾರವಾಗಿ ಯೋಚಿಸಿದರೆ ಬಡಜನರು, ಮಧ್ಯಮ ವರ್ಗದ ಜನರಿಗೆ  ಒಳ್ಳೇದಾಗುತ್ತೆ. ಈ ನಿಟ್ಟಿನಲ್ಲಿ ನೀವುಗಳು ಯೋಚಿಸುತ್ತೀರಿ ಅನ್ನೋ ನಂಬಿಕೆಯಿಂದಲೇ ಇಂದಿಗೂ ನನ್ನಂತಹವರು ಕಾಯುತ್ತಿದ್ದೇವೆ. 
ಇವಿಷ್ಟನ್ನು ಓದಿದ/ನೋಡಿದ ಮೇಲೆಯೂ ನನ್ನ ರೋಗ ಉಲ್ಭಣವಾಗಿದೆ ಅಂತ ಶ್ರೀ ವಿಶ್ವೇಶ್ವರ ಭಟ್ ರವರಾಗಲೀ, ಶ್ರೀ ಜೀತೇಂದ್ರ ಕುಂದೇಶ್ವರರಾಗಲೀ ತಿಳಿಸಿದರೆ ನಾನು ಮುಂದೆ ತೆಪ್ಪಗೆ ಇದ್ದು ಬಿಡುತ್ತೇನೆ.
ರಾಜು ವಿನಯ್ ದಾವಣಗೆರೆ.

Sunday, 30 December 2012